Dinesh Karthik ವಿನ್ನಿಂಗ್ ಶಾಟ್ ಗೆ ಮನಸೋತ ರೋಹಿತ್ ನಡೆದುಕೊಂಡ ರೀತಿ ಫುಲ್ ವೈರಲ್ | *Cricket

2022-09-24 2,312

#DineshKarthik #RCB #RohitHugs #Rohitsharmaviralvideo #TeamIndia #Finisher #IndvsAusT20
Rohit ran towards Dinesh Karthik, hugged and patted him on the head, after the latter smacked a six and four to take the Men in Blue past the winning line.
ದಿನೇಶ್ ಕಾರ್ತಿಕ್ ಚೆಂಡನ್ನು ಸಿಕ್ಸರ್ ಗೆ ಅಟ್ಟಿ ಗೆಲುವು ಖಚಿತ ಪಡಿಸಿದರು. ಎರಡನೇ ಎಸೆತದಲ್ಲಿ ಫೋರ್ ಬಾರಿಸಿ ಗೆಲುವಿಗೆ ಕಾರಣರಾದರು. ಈ ಸಂದರ್ಭ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.